top of page
ವಿಷಯಕ್ಕೆ ನೇರವಾಗಿ ಹೋಗಿ
ರಂಗಸೌರಭ

ಮದರ್ ಕರೇಜ್

Mother Courage

25 ಫೆಬ್ರವರಿ 2025 · ಸೌರಭ 2025 · 92 ಚಿತ್ರಗಳು

ಜಮ9ನಿಯ ಪ್ರಸಿದ್ಧ ನಾಟಕಕಾರ ಬಟೋ9ಲ್ಟ್ ಬ್ರೆಕ್ಟ್ ಬರೆದ ನಾಟಕ “ಮದರ್ ಕರೇಜ್” . ಯುದ್ಧ ಸಾಮಾನ್ಯ ಜನರ ಬದುಕನ್ನು ಕಸಿಯುವ ಭೀಕರ ಪ್ರಕ್ರಿಯೆ. ಯುದ್ಧ ಭೂಮಿಯಲ್ಲಿ ತನ್ನ ಮಕ್ಕಳನ್ನು ಕಳೆದುಕೊಂಡರೂ ತನ್ನ ಬದುಕಿನ ಬಂಡಿಯನ್ನು ಸಾಗಿಸುವ ಧೀರ ಮಹಿಳೆ ‘ಮದರ್ ಕರೇಜ್. ಮದರ್ ಕರೇಜ್ ನ ಮಕ್ಕಳಾದ ಈಲಿಫ್ ನ ವೀರತನ, ಸ್ವಿಸ್ ನ ಪ್ರಾಮಾಣಿಕತೆ ಹಾಗೂ ಕ್ಯಾತ್ರೀನ್ ನ ಕರುಣೆಯ ಗುಣಗಳೇ ಅವರ ದುರಂತಕ್ಕೆ ಕಾರಣವಾಗುತ್ತದೆ.“ ಯುದ್ಧ ನಮ್ ಜೀವನಕ್ಕೆ ಬೇಕಾಗಿರೋದನ್ನೆಲ್ಲಾ ಕೊಡುತ್ತೆ, ಒಂದು ದಿನ ಹಾಗೇ ಜೀವನಾನೇ ಕಿತ್ಕೊಳುತ್ತೆ” ಎಂಬ ಮಾತು ಯುದ್ಧದ ಕ್ರೌಯ9ವನ್ನು ಧ್ವನಿಸುತ್ತದೆ.

ಛಾಯಾಚಿತ್ರಗಳು

ನಮ್ಮ ರಂಗದ ಇನ್ನಷ್ಟು ಕ್ಷಣಗಳು

 

ನಮ್ಮ ನಾಟಕಗಳು, ಉತ್ಸವಗಳು ಮತ್ತು ಕಾರ್ಯಾಗಾರಗಳ ಎಲ್ಲ ಛಾಯಾಚಿತ್ರಗಳನ್ನು ಛಾಯಾಚಿತ್ರಗಳ ಪುಟದಲ್ಲಿ ನೋಡಿ.

bottom of page