top of page
ವಿಷಯಕ್ಕೆ ನೇರವಾಗಿ ಹೋಗಿ

ಪ್ರದರ್ಶನಕ್ಕೆ ಆಹ್ವಾನಿಸಿ

ಮೊದಲ ಪ್ರದರ್ಶನ2014
ನಿರ್ದೇಶನBhargavi Narayan
ರಚನೆT. P. Kailasam
ನಾಟಕದ ಬಗ್ಗೆ
ಒಂದು ಕಾಲದಲ್ಲಿ ವೈಭವದಿಂದ ಮೆರೆದ ಕರ್ನಾಟಕದ ವೃತ್ತಿ ನಾಟಕ ಕಂಪನಿಗಳ ಸ್ಥಿತಿ ಕಂಡು ಹೆಸರಾಂತ ನಾಟಕಕಾರ T P Kailasam ಚಿಂತಿತರಾಗಿದ್ದರು, ನೊಂದಿದ್ದರು. ಈ ಕುರಿತು ನಾಟಕ ಬ ರೆಯಲು ನಿರ್ಧರಿಸಿದರು; ಅದರ ಫಲವೇ ನಮ್ ಕಂಪ್ನಿ. ನಾಟಕ ಕಂಪನಿಗಳ ಸ್ಥಿತಿಯ ಮೇಲಿನ ವಿಡಂಬನೆ ಇದು. 50 ವರ್ಷಗಳಿಗೂ ಹಿಂದೆ Kailasam ಅವರ ವಿಶಿಷ್ಟ ಶೈಲಿಯ ಸಂಭಾಷಣೆಗಳೊಂದಿಗೆ ಬರೆದ ಈ ನಾಟಕ ಖಂಡಿತ ನಗೆ ಉಕ್ಕಿಸುತ್ತದೆ. ಬಡತನದಲ್ಲಿರುವ ನಾಟಕ ಕಂಪನಿಯೊಂದರ ಕಥೆ, ರಂಗದ ಮೇಲೂ ರಂಗದ ಹಿಂದೂ ಅದರ ಹೋರಾಟವನ್ನು ನಮ್ ಕಂಪ್ನಿ ಹೇಳುತ್ತದೆ. ನಟರ ತಮಾಷೆಯ ಚೇಷ್ಟೆಗಳು ಮತ್ತು ಹಾಸ್ಯಭರಿತ ಹಾಡು, ನೃತ್ಯಗಳೊಂದಿಗೆ ಈ ನಾಟಕ ನಗೆಯ ಹಬ್ಬ.
ರಂಗದ ಮೇಲೆ