top of page
ವಿಷಯಕ್ಕೆ ನೇರವಾಗಿ ಹೋಗಿ
ರಂಗ ಕಾರ್ಯಾಗಾರಗಳು
Theatre Workshops
33 ಚಿತ್ರಗಳು
ರಂಗಸೌರಭದಿಂದ ಹೊರಬಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ರಂಗಭೂಮಿಯ ಎಲ್ಲ ಅಂಗಗಳಲ್ಲಿ ಗಟ್ಟಿಯಾದ ತಳಹದಿ ಇದೆ; ಅದಕ್ಕೆ ಕಾರಣ ಪ್ರತಿ ವರ್ಷ ನಡೆಯುವ ಕಾರ್ಯಾಗಾರಗಳು. ರಂಗಭೂಮಿಯ ವಿಶಾಲ ಕ್ಷೇತ್ರದ ಹಲವು ವಿಷಯಗಳು ಈ ಕಾರ್ಯಾಗಾರಗಳಲ್ಲಿರುತ್ತವೆ. ಆಯಾ ಕ್ಷೇತ್ರದ ತಜ್ಞರು ನಡೆಸುವ ಈ ಕಾರ್ಯಾಗಾರಗಳು ಉದಯೋನ್ಮುಖ ನಟರಿಗೆ ಮತ್ತು ತಂತ್ರಜ್ಞರಿಗೆ ಬೇಕಾದ ದಿಕ್ಕು ಮತ್ತು ತರಬೇತಿ ನೀಡುತ್ತವೆ. ವಿದ್ಯಾರ್ಥಿಗಳಿಗೆ ಅಭಿನಯ ತಂತ್ರಗಳು ಮತ್ತು ಮೂಕಾಭಿನಯದಲ್ಲಿ ಆಳವಾದ ತರಬೇತಿ, ಜೊತೆಗೆ ಬೆಳಕು, ಬಣ್ಣಗಾರಿಕೆ, ಕಲಾ ವಿನ್ಯಾಸ ಮೊದಲಾದ ರಂಗತಂತ್ರಗಳನ್ನು ಮಾಡಿ ಕಲಿಯುವ ಅವಕಾಶ ಸಿಗುತ್ತದೆ. Krishnamurthy Kavattar, C Basavalingaih, Pramod Shiggoan ಮೊದಲಾದ ರಂಗಭೂಮಿಯ ದಿಗ್ಗಜರು ಈ ಕಾರ್ಯಾಗಾರಗಳನ್ನು ನಡೆಸಿದ್ದಾರೆ.